Surprise Me!

ನಿಖಿಲ್, ರಚಿತಾ ಇಬ್ಬರೂ ಶೃಂಗೇರಿ ದೇವಸ್ಥಾನದಲ್ಲಿ..! ಏನಿದರ ಮರ್ಮ..! | Rachitha Ram | Nikhil Kumar swamy

2020-01-21 3 Dailymotion

ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ರಚಿತಾ ರಾಮ್ ಶೃಂಗೇರಿಗೆ ಭೇಟಿ ನೀಡಿ ಚಾಮುಂಡಿ ತಾಯಿಯ ದರ್ಶನ ಪಡೆದಿದ್ದಾರೆ. ತೆಲುಗು ಸಿನಿಮಾದಲ್ಲಿ ಬ್ಯುಸಿ ಇರುವ ರಚಿತಾ ರಾಮ್ ದಿಢೀರ್ ಶೃಂಗೇರಿಗೆ ಭೇಟಿ ನೀಡಿದ್ದಾರೆ. ಚಾಮುಂಡಿ ತಾಯಿ ಆಶೀರ್ವಾದ ಪಡೆದು ಹೊರ ಬರುತ್ತಿದ್ದಂತೆ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದಿದ್ದರು.<br /><br />Kannada actress Rachita Ram visit to Sringeri temple for Chamundi darshan

Buy Now on CodeCanyon